ದೇವಾಡಿಗ ವೆಲ್‌ಫೇರ್‌ ಅಸೋಸಿಯೇಶನ್‌ ಇದರ 36ನೇ ವಾರ್ಷಿಕೋತ್ಸವ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.

ದೇವಾಡಿಗ ವೆಲ್‌ಫೇರ್‌ ಅಸೋಸಿಯೇಶನ್‌ ಮು೦ಬಯಿ ಇದರ 36ನೇ ವಾರ್ಷಿಕೋತ್ಸವ ಸಮಾರಂಭವುಫೆ. 4 ರಂದು ಪೇಜಾವರ ಮಠ, ಸಾಂತಾಕ್ರೋಜ್‌ ಪೂರ್ವ ಇಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಮಾರಂಭವನ್ನು ಮುಖ್ಯ ಅತಿಥಿ, ದೇವಾಡಿಗ ಅಕ್ಷಯ ಕಿರಣ [...]

ವಾರ್ಷಿಕ ಕ್ರಿಡಾಕೂಟ, ಕ್ರಿಕೆಟ್‌ ಟೂರ್ನಮೆಂಟ್‌ – 2023

ವಾರ್ಷಿಕ ಕ್ರಿಡಾಕೂಟ, ಕ್ರಿಕೆಟ್‌ ಟೂರ್ನಮೆಂಟ್‌ – 2023 ಮುಂಬೈಯ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಒಂದಾದ ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ಇದರ ಯುವ ವಿಭಾಗದ ನೇತೃತ್ವದಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಡಿ.ಪಿ.ಎಲ್ [...]

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಸಂಘದ ಸಮಿತಿ ಸಭೆ : 17.12.2023

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಸಂಘದ ಸಮಿತಿ ಸಭೆಯು 17.12.2023 ರಂದು ಸಂಜೆ 4.00 ಗಂಟೆಗೆ Mysur Association Matunga ಕಛೇರಿಯಲ್ಲಿ ನಡೆಯಿತು. ವ್ಯವಸ್ಥಾಪಕ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. [...]

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ವೈದ್ಯಕೀಯ ನೆರವು

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ಹಾಗೂ ಎಲ್ಜಿ ಫೌಂಡೇಶನ್ ವತಿಯಿಂದ ಮೂಳೆ ಕ್ಯಾನ್ಸರ್ ಗೆ ತುತ್ತಾಗಿ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್ ದೇವಾಡಿಗ, ಹೋಗಿ ಮನೆ [...]

ಸುರೇಶ್ ಡಿ. ಪಡುಕೋಣೆ ಅವರಿಗೆ ನುಡಿನಮನ

ಮುಂಬಯಿ: ಇತ್ತೀಚೆಗೆ ನಿಧನರಾದ ದೇವಾಡಿಗ ವೆಲ್ ಫೇರ್ ಅಸೋಸಿಯೇಶನ್ ಮುಂಬೈನ ಗೌರವಾಧ್ಯಕ್ಷರಾಗಿದ್ದ ಸುರೇಶ್ ಡಿ. ಪಡುಕೋಣೆ ಅವರಿಗೆ ಶ್ರದ್ಧಾಂಜಲಿ ಮುಂಬಯಿನ ಮಾಟುಂಗದಲ್ಲಿರುವ ಮೈಸೂರ್ ಅಸೋಸಿಯೇಶನ್ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆಯಿತು. ಮುಂಬೈ ದೇವಾಡಿಗ [...]

ಶಾರದಾ ಪೂಜೆಯನ್ನು ದಿನಾಂಕ ಅಕ್ಟೋಬರ್ 10, 2021 ರಂದು ನೆರವೇರಿಸಲಾಯಿತು.

ಸಂಘದ ಕಚೇರಿಯಲ್ಲಿ ಪ್ರತಿ ವರ್ಷ ಜರುಗುವ  ಶಾರದಾ ಪೂಜೆಯನ್ನು ದಿನಾಂಕ ಅಕ್ಟೋಬರ್ 10, 2021 ರಂದು ನೆರವೇರಿಸಲಾಯಿತು. ಕೋವಿಡ್ ಪರಿಣಾಮದಿಂದ ಮಹಾರಾಷ್ಟ್ರ ಮುಂಬೈ ಇನ್ನು ಸಂಪೂರ್ಣವಾಗಿ ಚೇತರಿಸಿ ಕೊಳ್ಳದ ಕಾರಣ ಹೆಚ್ಚಿನ [...]

ನಮ್ಮ ಸಂಘದ ಪ್ರಸ್ತುತ ಉಪಾಧ್ಯಕ್ಷರಾಗಿದ್ದ ನಾರಾಯಣ ಎನ್ ದೇವಾಡಿಗ ನಿಧನ.

ಮುಂಬೈ : ಡೊಂಬಿವಿಲಿ ನಿವಾಸಿಯಾದ ಮೂಲತಃ ಬೈಂದೂರು ತಾಲೂಕಿನ ಖಂಬದಕೋಣೆ ಹೆದ್ದಾರಿ ಮನೆಯವರಾದ ನಾರಾಯಣ ಎನ್ ದೇವಾಡಿಗ (೫೯) ಅವರು ಡಿ ೨೪ ರ ಗುರುವಾರ ನಿಧನ ಹೊಂದಿದರು. ಮೃತರು ಕುಟುಂಬಸ್ಥರು, [...]

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಕಚೇರಿಯಲ್ಲಿ ಶಾರದಾ ಪೂಜೆ-2020.

ಸಂಘದ ಕಚೇರಿಯಲ್ಲಿ ಪ್ರತಿ ವರ್ಷ ಜರುಗುವ  ಶಾರದಾ ಪೂಜೆಯನ್ನು ದಿನಾಂಕ ಅಕ್ಟೋಬರ್ 18, 2020 ರಂದು ನೆರವೇರಿಸಲಾಯಿತು. ಕೋವಿಡ್ – 19 ಕಾರಣದಿಂದ ರಾಜ್ಯದಲ್ಲಿ ಲೊಕ್ಡೌನ್ ಇದ್ದ ಕಾರಣ ಹೆಚ್ಚಿನ ಸದಸ್ಯರು [...]