ವಾರ್ಷಿಕ ವಿಹಾರ ಕೂಟ - 2026 "ರೈನಿ ರಾಯಲ್ ಗೇಟ್ ವೇ ರೆಸಾರ್ಟ್ "
ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬಯಿ ಇದರ ಯುವ ವೇದಿಕೆಯ ಮುಂದಾಳತ್ವದಲ್ಲಿ ಸೆಪ್ಟೆಂಬರ್ 27, 2026 ರಂದು ರೈನಿ ರಾಯಲ್ ಗೇಟ್ ವೇ ರೆಸಾರ್ಟ್ ಇಲ್ಲಿ ಆಯೋಜಿಸಲಾಗಿತ್ತು.
ಈ ವಿಹಾರಕೂಟದಲ್ಲಿ ಸುಮಾರು 65 ಕ್ಕೂ ಅಧಿಕ ಸಮಾಜ ಬಾಂಧವರು ಪಾಲ್ಗೊಂಡು ಎಲ್ಲರೂಳಗೊಂದಾಗಿ ಸಂತಸಪಟ್ಟರು.
ಈ ಸಂದರ್ಭದಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉಮೇಶ್ ಆರ್ ದೇವಾಡಿಗ, ಜೊತೆ ಕಾರ್ಯದರ್ಶಿ ಚಂದ್ರ ದೇವಾಡಿಗ, ಮಹಿಳಾ ವಿಭಾಗದ ಕಾರ್ಯದರ್ಶಿ ಕು. ಭಾಗ್ಯಶ್ರೀ ದೇವಾಡಿಗ, ಯುವ ವಿಭಾಗದ ಕಾರ್ಯಧ್ಯಕ್ಷ ಅವಿನಾಶ್ ಬಿ ದೇವಾಡಿಗ, ಕಾರ್ಯದರ್ಶಿ ಹರ್ಷವರ್ಧನ್ ದೇವಾಡಿಗ, ಜೊತೆ ಕಾರ್ಯದರ್ಶಿ ಕು. ಮಂಜುಳಾ ದೇವಾಡಿಗ ಸಂಘದ ಸದಸ್ಯರಾದ ಜಿ. ಕೆ. ದೇವಾಡಿಗ ಹಾಗೂ ಪ್ರಭಾಕರ್ ದೇವಾಡಿಗ ಮತ್ತಿತರು ಪಾಲ್ಗೊಂಡು ವಿಹಾರಕೂಟದ ಯಶಸ್ಸಿಗೆ ಸಹಕರಿಸಿದರು.

.jpeg)





.jpeg)
.jpeg)

.jpeg)

.jpeg)


.jpeg)


.jpeg)

.jpeg)









.jpeg)

.jpeg)

.jpeg)
.jpeg)









