ಕುಮಾರಿ ಪ್ರತೀಕ್ಷ ದೇವಾಡಿಗರ ಹೆಸರು ಇಂಡಿಯಾ ಬುಕ್ ರೇಕಾರ್ಡ್ಸ ಮತ್ತು ಏಷ್ಯಾ ಬುಕ್ ಓಫ್ ರೆಕಾರ್ಡ್ಸ್ ನಲ್ಲಿ.

 

2020/02/27

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಇದರ ಸದಸ್ಯರಾದ ಶ್ರೀ ಪ್ರಭಾಕರ ದೇವಾಡಿಗ ಹಾಗು ಮೀರಾ ರೋಡು ಮುOಬೈ ನಿವಾಸಿ ಇವರ ಸುಪುತ್ರೀ ಕುಮಾರಿ ಪ್ರತೀಕ್ಷ ದೇವಾಡಿಗರ ಹೆಸರು ಭರತನಾಟ್ಯಮ್ ನಲ್ಲಿ *ಇಂಡಿಯಾ ಬುಕ್ ರೇಕಾರ್ಡ್ಸ* ಮತ್ತು ಏಷ್ಯಾ ಬುಕ್ ಓಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುತ್ತದೆ. ಇತೀಚೆಗೆ ರಾಧಾ ಕೃಷ್ಣ ನ್ರತ್ಯ ಅಕಾಡಮಿ ಮುಂಬೈ ಇವರು ಭಾಳ ಸಾಹೇಬ್ ಠಾಕ್ರೆ ಮೈದಾನ ಬೈಯೆಂದಾರ್ ಇಲ್ಲಿ ನಡೆಸಿದ 759 ಮಕ್ಕಳ ಭರತನಾಟ್ಯಮ್ ಕಾರ್ಯಕ್ರಮದಲ್ಲಿ ಇವರು ಭಾಗವಯಿಸಿ ಸತತ 1 ಗಂಟೆ 1೦ ನಿಮಿಷ ಗಳ ಕಾಲ ಭರತನಾಟ್ಯ ಪ್ರದರ್ಶಿಸಿ ತಮ್ಮ ಹೆಸರನ್ನು ಇಂಡಿಯಾ ಬುಕ್ ಓಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಓಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡಿಸಿ ಕೊಂಡಿದ್ದಾರೆ

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಇದರ ಕಾರ್ಯಕಾರಿ ಸಮಿತಿ ಹಾಗು ಸದಸ್ಯರ ಪರವಾಗಿ ಕುಮಾರಿ ಪ್ರತೀಕ್ಷ ದೇವಾಡಿಗರಿಗೆ ಶುಭಾಶಯಗಳನ್ನು ಕೋರಲಾಗಿದೆ.

Next Post Previous Post
No Comment
Add Comment
comment url
sr7themes.eu.org