ನಮ್ಮ ಸಂಘದ ಪ್ರಸ್ತುತ ಉಪಾಧ್ಯಕ್ಷರಾಗಿದ್ದ ನಾರಾಯಣ ಎನ್ ದೇವಾಡಿಗ ನಿಧನ.

 


ಮುಂಬೈ : ಡೊಂಬಿವಿಲಿ ನಿವಾಸಿಯಾದ ಮೂಲತಃ ಬೈಂದೂರು ತಾಲೂಕಿನ ಖಂಬದಕೋಣೆ ಹೆದ್ದಾರಿ ಮನೆಯವರಾದ ನಾರಾಯಣ ಎನ್ ದೇವಾಡಿಗ (೫೯) ಅವರು ಡಿ ೨೪ ರ ಗುರುವಾರ ನಿಧನ ಹೊಂದಿದರು. ಮೃತರು ಕುಟುಂಬಸ್ಥರು, ಅಪಾರ ಬಂಧು ಮಿತ್ರರ ಬಳಗವನ್ನು ಅಗಲಿದ್ದಾರೆ. ಇವರು ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಮುಖ್ಯ ಪ್ರಬಂಧಕರೂ, ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ನ ಸ್ಥಾಪಕ ಸದಸ್ಯರು ಹಾಗೂ ಪ್ರಸ್ತುತ ಉಪಾಧ್ಯಕ್ಷರಾಗಿದ್ದ ಅವರ ನಿಧನಕ್ಕೆ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

 
 
 
 
Next Post Previous Post
No Comment
Add Comment
comment url
sr7themes.eu.org