ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ : ಯಶಸ್ವಿಯಾಗಿ ನೆರವೇರಿದ ವಾರ್ಷಿಕ ಕ್ರೀಡಾಕೂಟ ಮತ್ತು DPL-2016 ಕ್ರಿಕೆಟ್ ಟೂರ್ನಮೆಂಟ್.

ಮುಂಬಯಿ : ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಇದರ ವಾರ್ಷಿಕ ಕ್ರೀಡಾಕೂಟ ಹಾಗೂ D P L – 2016  ಕ್ರಿಕೆಟ್ ಟೂರ್ನಮೆಂಟ್ ಯುವ ವಿಭಾಗದ ಮುಂದಾಳತ್ವದಲ್ಲಿ ನ.27ರ ಭಾನುವಾರ ಡೊಂಬಿವಲಿ ಜಿಮ್ಖಾನಾ [...]

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ  ಮಹಿಳಾ ವಿಭಾಗದ ವತಿಯಿಂದ ನೆರವೇರಿಸಲ್ಪಟ್ಟ ಶಾರದಾ ಪೂಜೆ.

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ರಿ. ಮುಂಬಯಿ ಮಹಿಳಾ ವಿಭಾಗದ ವತಿಯಿಂದ ದಿನಾಂಕ 09 / 10 / 2016 ರಂದು ಸಂಘದ ಕಚೇರಿಯಲ್ಲಿ ಶಾರದಾ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಅಂದು [...]

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ). ಮುಂಬಯಿ : 2 ನೇ ವರ್ಷದ ವಾರ್ಷಿಕ ವಿಹಾರ ಕೂಟ.

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ). ಮುಂಬಯಿಯ ಯುವ ವಿಭಾಗವು 2 ನೇ ವರ್ಷದ ವಾರ್ಷಿಕ ವಿಹಾರ ಕೂಟವನ್ನು ಅಕ್ಟೊಬರ್ 2 ರ ರವಿವಾರ ಟಿಕುಜಿ ನೀ ವಾಡಿ ಥಾಣೆ, ಮುಂಬಯಿ ಇಲ್ಲಿ [...]

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ29 ನೇ ವಾರ್ಷಿಕ ಮಹಾಸಭೆ.

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ)  ಮುಂಬಯಿ ಇದರ 29 ನೇ ವಾರ್ಷಿಕ ಮಹಾಸಭೆಯು  ದಿನಾಂಕ 18 / 09 / 2016 ರಂದು ಸಂಘದ ಕಚೇರಿಯಲ್ಲಿ ಶ್ರೀ ಸುಬ್ಬ ಜಿ. ದೇವಾಡಿಗರ  ಅಧ್ಯಕ್ಷತೆಯಲ್ಲಿ ನೆರವೇರಿತು. [...]

ದೇವಾಡಿಗ ಸಂಘ- ಮುಂಬೈ, ಸಿಟಿ ರೀಜನ್ ಪ್ರಾದೇಶಿಕ ಸಮಿತಿಯಿಂದ ರಕ್ತದಾನ ಶಿಬಿರ ಕಾರ್ಯಕ್ರಮ.

ಮುಂಬೈ, ದಾದರ್ ದೇವಾಡಿಗ ಸಂಘ ಮುಂಬೈ ಇದರ ದಾದರ್ ನಲ್ಲಿರುವ ಕೇಂದ್ರ ಕಚೇರಿಯಲ್ಲಿ ಸಿಟಿ ರೀಜನ್ ಪ್ರಾದೇಶಿಕ ಸಮಿತಿಯ ಪ್ರಾಯೋಜಕತ್ವದಲ್ಲಿ ಮಹಾತ್ಮ ಗಾಂಧೀ ಬ್ಲಡ್ ಬಾಂಕ್ ನ ಸಹಕಾರದಲ್ಲಿ ರಕ್ತದಾನ ಶಿಬಿರವು [...]

ದೇವಾಡಿಗ ಸಂಘ ಮುಂಬಯಿ ಯುವ ವಿಭಾಗ ಆಯೋಜನೆಯ DPL – 2016, ಸೀಸನ್ – 5 ಚಾಂಪಿಯನ್ ಪಟ್ಟ ಅಲಂಕರಿಸಿದ ‘ಬಿಜೂರ್ ಫ್ರೆಂಡ್ಸ್’

ಮುಂಬಯಿ, ದೇವಾಡಿಗ ಸಂಘ ಮುಂಬಯಿ ಯುವ ವಿಭಾಗದವರು ಆಯೋಜಿಸಿದ್ದ ದೇವಾಡಿಗ ಪ್ರಿಮಿಯರ್ ಲೀಗ್ – 2016 ಸೀಸನ್ – 5 (ಡಿಪಿಎಲ್ – 2016) ಕ್ರಿಕೆಟ್ ಟೂರ್ನಮೆಂಟ್ ಜೂನ್ 5 ರಂದು [...]

ಬಾರ್ಕೂರುನಲ್ಲಿ ದೇವಾಡಿಗರ ಆರಾಧ್ಯ ದೇವತೆ ಏಕನಾಥೇಶ್ವರೀ ದೇವಸ್ಥಾನಕ್ಕೆ ಶಿಲಾನ್ಯಾಸ ದೇವಾಡಿಗರು ನಿಷ್ಕಲಂಕ ಮನೋಧರ್ಮದ ಬಂಧುಗಳು: ಪಲಿಮಾರುಶ್ರೀ .

ಮುಂಬಯಿ, ಜ.೨೧: ದೇವರುಗಳ ಸಾಮೀಪ್ಯವುಳ್ಳ ದೇವಾಡಿಗರು ನಿಷ್ಕಲಂಕ ಮನೋಧರ್ಮದ ಬಂಧುಗಳಾಗಿದ್ದಾರೆ. ಅವರ ಮಹಾ ಪ್ರಯತ್ನ ಮತ್ತು ಭಕ್ತಿಯ ಶ್ರಮ ಇಂದು ಫಲಪ್ರದವಾಗಿದೆ. ದೇವರ ಉಪಾಸನೆಯಿಂದ ಸಮಾಜದ ರಕ್ಷಣೆ ಸಾಧ್ಯವಾಗಿದ್ದು ಇದನ್ನು ಪೂರೈಸುವಲ್ಲಿ [...]

ನಮ್ಮ ಜನಪ್ರಿಯ ಮುಂದಾಳು – ಕೋ.ಮ.ಕಾರಂತ ಪ್ರಶಸ್ತಿ ಪುರಸ್ಕೃತ ಸುರೇಶ್ ಡಿ.ಪಡುಕೋಣೆ.

ಜನಪ್ರಿಯ ಮುಂದಾಳು ಸುರೇಶ್ ಡಿ ಪಡುಕೋಣೆ ಅವರಿಗೆ ಕೋ.ಮ ಕಾರಂತ ಪ್ರಶಸ್ತಿ ಪ್ರಧಾನ ಕುಂದಾಪುರದ ಪ್ರಸಿದ್ಧ ವಾರಪತ್ರಿಕೆ ಕುಂದಪ್ರಭ ಸಂಸ್ಥೆಯ ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಕೋ. ಮ. ಕಾರಂತ ಪ್ರಶಸ್ತಿ [...]

ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಸಂಘದ ಕಚೇರಿಯಲ್ಲಿ ಕಾರ್ಯಕ್ರಮ.

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಇದರ ಜನವರಿ 17 ರಂದು ನಡೆಯುವ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಸಂಘದ ಕಚೇರಿಯಲ್ಲಿ ಜನವರಿ 3 ರಂದು ಡ್ರಾಯಿಂಗ್, ಮೆಹೆಂದಿ, ಸಿಂಗಿಂಗ್ ಹಾಗೂ ಅಡುಗೆ ಸ್ಪರ್ಧೆಗಳನ್ನು ಯಶಸ್ವಿಯಾಗಿ [...]

ಮಹಿಳಾ ವಿಭಾಗ ಹಾಗೂ ಯುವವೇದಿಕೆಯವರಿಂದ ಶ್ರೀ ಸತ್ಯನಾರಾಯಣ ಪೊಜೆ ಹಾಗೂ ಶಾರದಾ ಪೊಜೆ.

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬೈ ಸಂಘದ ಕಚೇರಿಯಲ್ಲಿ  ಅಕ್ಟೋಬರ್ 18 , 2015 ರಂದು ಮಹಿಳಾ ವಿಭಾಗ ಹಾಗೂ ಯುವವೇದಿಕೆಯವರಿಂದ ಶ್ರೀ ಸತ್ಯನಾರಾಯಣ ಪೊಜೆ ಹಾಗೂ ಶಾರದಾ ಪೊಜೆಯನ್ನು ನೆರವೇರಿಸಲಾಯಿತು. ಸಂಘದ ಸದಸ್ಯರಿಂದ [...]