ವಾರ್ಷಿಕ ವಿಹಾರ ಕೂಟ 2018, ಸಾಂಗ್ರಿಲಾ ವಾಟರ್ ಅಂಡ್ ಅಮ್ಯೂಸ್ಮೆಂಟ್ ಪಾರ್ಕ್, ಭೀವಂಡಿ ಇಲ್ಲಿ ಆಯೋಜಿಸಿತ್ತು.

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ). ಮುಂಬಯಿಯ ಯುವ ವಿಭಾಗವು  3ನೇ ವರ್ಷದ ವಾರ್ಷಿಕ ವಿಹಾರ ಕೂಟವನ್ನು ನವೆಂಬರ್ 4 ರ ರವಿವಾರ ಸಾಂಗ್ರಿಲಾ ವಾಟರ್ ಅಂಡ್ ಅಮ್ಯೂಸ್ಮೆಂಟ್ ಪಾರ್ಕ್, ಭೀವಂಡಿ ಇಲ್ಲಿ [...]

ಯುವ ವೇದಿಕೆಯ ವತಿಯಿಂದ 2018 ರ ವಾರ್ಷಿಕ ವಿಹಾರ ಕೂಟದ ಆಯೋಜನೆ.

ಯುವ ವೇದಿಕೆಯ ವತಿಯಿಂದ 2018 ರ ವಾರ್ಷಿಕ ವಿಹಾರ ಕೂಟವನ್ನು ದಿನಾಂಕ 4 ನೇ ನವೆಂಬರ್ ರವಿವಾರ 2018 ರಂದು ಸಾಂಘಿರ್ಲ್ಯಾ ರೆಸಾರ್ಟ್ ವಾಟರ್ ಪಾರ್ಕ್ ನಲ್ಲಿ ಆಯೋಜಿಸಲು ನಿರ್ಧರಿಸಿದೆ. ಸಂಘದ [...]

ಮಹಿಳಾ ವಿಭಾಗದ ವತಿಯಿಂದ ದಿನಾಂಕ 14-10-2018 ರಂದು ಶಾರದಾ ಪೂಜೆ ನೆರವೇರಿಸಲಾಯಿತು.

ಮಹಿಳಾ ವಿಭಾಗದ ವತಿಯಿಂದ ಶಾರದಾ ಪೂಜೆಯನ್ನು ಸಂಘದ ಕಚೇರಿಯಲ್ಲಿ ದಿನಾಂಕ 14-10-2018 ರಂದು ಮಧ್ಯಾಹ್ನ 2.೦೦ ಗಂಟೆಗೆ ಸರಿಯಾಗಿ ಸಂಘದ ಕಚೇರಿಯಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಮಹಿಳಾ ವಿಭಾಗದ ಸದಸ್ಯರು ಶಾರದಾ [...]

31ನೇ ವಾರ್ಷಿಕ ಮಹಾಸಭೆ : ಸಂಘದ ಅಧ್ಯಕ್ಷ ಸುಬ್ಬ ಜಿ. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಇದರ 31ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 2 ರ ರವಿವಾರ ಮೈಸೂರು ಅಸೋಸಿಯೇಶನ್ ಮಾಟುಂಗದಲ್ಲಿ ಸಂಘದ ಅಧ್ಯಕ್ಷ ಸುಬ್ಬ ಜಿ. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಜರುಗಿತು. [...]

31ನೇ ವಾರ್ಷಿಕ ಮಹಾಸಭೆ 2018 ಕರೆಯೋಲೆ.

ಸಂಘದ 31ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 2 ರ ರವಿವಾರ ಅಪರಾಹ್ನ 2 ಗಂಟೆಗೆ ಮೈಸೂರ್ ಅಸೋಸಿಯೇಷನ್ ಮಾತುಂಗ ಮುಂಬೈ ಇಲ್ಲಿ ನಡಯಲಿದೆ. ಸಂಘದ ಅಧ್ಯಕ್ಷರಾದ ಸುಬ್ಬ ಜಿ ದೇವಾಡಿಗರ ಅಧ್ಯಕ್ಷತಯಲ್ಲಿ [...]

2018 -20 ನೇ ಸಾಲಿನ ಯುವ ವೇದಿಕೆಯ ಕಾರ್ಯಕಾರಿ ಸಮಿತಿಯ ಆಯ್ಕೆ: ರವೀಂದ್ರ ದೇವಾಡಿಗ ಅಧ್ಯಕ್ಷರಾಗಿ ಅವಿರೋಧವಾಗಿ ನೇಮಕ.

ಮುಂಬೈ : ದಿನಾಂಕ 15  / 06  / 2018  ರಂದು ಸಂಘದ ಕಚೇರಿಯಲ್ಲಿ ಹಮ್ಮಿಕೊಂಡ ಮಾಸಿಕ ಸಭೆಯಲ್ಲಿ  ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬೈ ಇದರ ಅಂಗವಾಗಿರುವ ಯುವ ವೇದಿಕೆಯ 2018 -20 ನೇ ಸಾಲಿನ ಕಾರ್ಯಕಾರಿ [...]

ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬೈ(ರಿ) ಇದರ ವತಿಯಿಂದ 8ನೇ ವರ್ಷದ ವಿದ್ಯಾರ್ಥಿವೇತನ.

ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬೈ(ರಿ) ಇದರ ವತಿಯಿಂದ 8ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಹಾಗೂ ಅಭಿನಂದನಾ ಸಮಾರಂಭ ಶನಿವಾರ ತ್ರಾಸಿಯ ಅಖಿಲ ಭಾರತ ಕೊಂಕಣಿ ಖಾರ್ವಿ ಸಭಾಭವನದಲ್ಲಿ ನಡೆಯಿತು.ಬಾರ್ಕೂರು ಶ್ರೀ [...]

30 ನೇ ವಾರ್ಷಿಕೋತ್ಸವ ಸಮಾರಂಭವು ಜನವರಿ 14 ರಂದು ವಡಾಲದ ಎನ್.ಕೆ.ಇ.ಎಸ್ ಹೈಸ್ಕೂಲ್ ಸಭಾಗ್ರಹದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮುಂಬಯಿ – ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲೊಂದಾದ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ (ರಿ) ಮುಂಬಯಿ ಇದರ 30 ನೇ ವಾರ್ಷಿಕೋತ್ಸವ ಸಮಾರಂಭವು ಜನವರಿ 14 ರಂದು ವಡಾಲದ ಎನ್.ಕೆ.ಇ.ಎಸ್ ಹೈಸ್ಕೂಲ್ ಸಭಾಗ್ರಹದಲ್ಲಿ ವಿಜೃಂಭಣೆಯಿಂದ [...]

ಪೂರ್ವಭಾವಿ ವಾರ್ಷಿಕೋತ್ಸವ-2017.

ಜನವರಿ 14, 2018 ರಂದ ಎನ್.ಕೆ.ಇ.ಎಸ್. ವಡಾಲಾ ಇಲ್ಲಿ ನಡೆಯಲಿರುವ ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ಇದರ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಮೈಸೂರು ಅಸೋಸಿಯೇಷನ್ ಮಾತುಂಗ ಮುಂಬೈ ಇಲ್ಲಿ ಸಂಘದ ಸದಸ್ಯರಿಗೆ, [...]

ವಾರ್ಷಿಕ ಕ್ರೀಡಾಕೂಟ ಮತ್ತು DPL  – 2017 ಕ್ರಿಕೆಟ್ ಟೂರ್ನಮೆಂಟ್: ಪ್ರೀತಿ – ವಿಶ್ವಾಸವನ್ನು ಬೆಳೆಸುವುದೇ ಕ್ರೀಡೆಯ ಉದ್ದೇಶ : ಸುರೇಶ್ ಡಿ. ಪಡುಕೋಣೆ.

ಮುಂಬಯಿ : ಕ್ರೀಡೆ ಎನ್ನುವುದು ಸ್ಪರ್ಧಿಗಳ ಹಾಗೂ ಪಾಲಕರ ಮನೋಬಲವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಸ್ಪರರಲ್ಲಿ ಪ್ರೀತಿ – ವಿಶ್ವಾಸವನ್ನು ಬೆಳೆಸುವುದೇ ಕ್ರೀಡೆಯ ಉದ್ದೇಶವಾಗಿದ್ದು, ಎಲ್ಲರೂ ಕ್ರೀಡೆಯ ಹಿತಾಸಕ್ತಿಗೆ ಅನುಗುಣವಾಗಿ [...]