
37ನೇ ವಾರ್ಷಿಕೋತ್ಸವ ಸಮಾರಂಭ : ಸಮುದಾಯದ ಸದಸ್ಯರು ತಮ್ಮ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವತ್ತ ಪ್ರಯತ್ನಿಸಬೇಕು : ದೇವರಾಯ ಎಂ. ಶೇರೆಗಾರ್
ಮುಂಬಯಿ, ಜ. 9- ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬಯಿ ಇದರ 37ನೇ ವಾರ್ಷಿಕೋತ್ಸವ ಸಮಾರಂಭವು ಜ. 5 ರಂದು ರವಿವಾರ ಮೈಸೂರ್ ಅಸೋಸಿಯೇಷನ್, ಮಾಟುಂಗಾ ಇಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಹಾಲಕ್ಷ್ಮೀ ನಾಗರಾಜ್
[...]