ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಸಂಘದ ಸಮಿತಿ ಸಭೆ : 17.12.2023

Spread the News...

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಸಂಘದ ಸಮಿತಿ ಸಭೆಯು 17.12.2023 ರಂದು ಸಂಜೆ 4.00 ಗಂಟೆಗೆ Mysur Association Matunga ಕಛೇರಿಯಲ್ಲಿ ನಡೆಯಿತು. ವ್ಯವಸ್ಥಾಪಕ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.