ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ವೈದ್ಯಕೀಯ ನೆರವು

Spread the News...

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಮುಂಬೈ ಹಾಗೂ ಎಲ್ಜಿ ಫೌಂಡೇಶನ್ ವತಿಯಿಂದ ಮೂಳೆ ಕ್ಯಾನ್ಸರ್ ಗೆ ತುತ್ತಾಗಿ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್ ದೇವಾಡಿಗ, ಹೋಗಿ ಮನೆ ಉಪ್ಪುಂದ ಇವರಿಗೆ Rs.15000/- ವೈದ್ಯಕೀಯ ನೆರವನ್ನು ಫೌಂಡೇಶನ್ ಮುಖ್ಯಸ್ಥರಾದ ಹಾಗು ನಮ್ಮ ಸಂಘದ ಗೌರವ ಅಧ್ಯಕ್ಷರಾದ ಶ್ರೀ  ನಾಗರಾಜ್ ಡಿ ಪಡುಕೋಣೆ ಯವರು ಅವರ ಸಹೋದರಿಯ ಕೈಯಲ್ಲಿ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಶ್ರೀ ಅವಿನಾಶ್ ದೇವಾಡಿಗ ಶ್ರೀ ಸುರೇಶ್ ಪಡುಕೋಣೆ ಶ್ರೀ ಮಹಾಲಿಂಗ ದೇವಾಡಿಗ ಶ್ರೀಪುರುಷೋತ್ತಮ ಉಪಸ್ಥಿತರಿದ್ದರು.