ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಸಂಘದ ಸಮಿತಿ ಸಭೆ : 08.10.2023

Spread the News...

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಸಂಘದ ಸಮಿತಿ ಸಭೆಯು 08.10.2023 ರಂದು ಸಂಜೆ 4.00 ಗಂಟೆಗೆ G.L ROCK BREAKER EQUIPMENT / TEKNIK ENGINEERS & SPARES ಕಛೇರಿಯಲ್ಲಿ ನಡೆಯಿತು. ವ್ಯವಸ್ಥಾಪಕ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.