ಇಂಡಿಯಾ ಬುಕ್ ಓಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಓಫ್ ರೆಕಾರ್ಡ್ಸ್ ನಲ್ಲಿ ಮಕ್ಕಳ ಹೆಸರು ಸೇರ್ಪಡೆ.

Spread the News...

ಇತೀಚೆಗೆ ರಾಧಾ ಕೃಷ್ಣ ನ್ರತ್ಯ ಅಕಾಡಮಿ ಮುಂಬೈ ಇವರು ಭಾಳ ಸಾಹೇಬ್ ಠಾಕ್ರೆ ಮೈದಾನ ಬೈಯೆಂದಾರ್ ಇಲ್ಲಿ ನಡೆಸಿದ 759 ಮಕ್ಕಳ ಭರತನಾಟ್ಯಮ್ ಕಾರ್ಯಕ್ರಮದಲ್ಲಿ ಕುಮಾರಿ ತನ್ವಿ ದೇವಾಡಿಗ , ಕುಮಾರಿ ತೃಪ್ತಿ ದೇವಾಡಿಗ ಹಾಗು ಶ್ರೀಮತಿ ಅಶ್ವಿತಾ ದೇವಾಡಿಗ ಇವರು ಭಾಗವಯಿಸಿ ಸತತ 1 ಗಂಟೆ 1೦ ನಿಮಿಷ ಗಳ ಕಾಲ ಭರತನಾಟ್ಯ ಪ್ರದರ್ಶಿಸಿ ತಮ್ಮ ಹೆಸರನ್ನು ಇಂಡಿಯಾ ಬುಕ್ ಓಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಓಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡಿಸಿ ಕೊಂಡಿದ್ದಾರೆ.

Name : Ashwita Krishna Devadiga
Age :23
Education : MSc .
Father : Krishana Devadiga
Mother : shashikala Devadiga
Spouse : Vijay Moolimani
Currently doing B. Ed from Royal College mira road east.
Student of  Dr. Vidhushi Sukanya  bhat
She was part of Radha Krishana Nritya Academy   from last 14 years.
——————————————————————
Name : Tanvi Devadiga
Mother : Vijayalaxmi Devadiga
Father : Laxman Devadiga
Education : fybcom from Mathruchaya college dahisar east
Student of Dr Vidhushi Sukanya Bhat.
As well as She won many prize in singing.
——————————————————————-
Name : Trupti Devadiga
Mother : Vijayalaxmi Devadiga
Father : Laxman Devadiga
Education : 7th from St Joseph high school mira road

ದೇವಾಡಿಗ ವೆಲ್ಫೇರ್ ಅಸೋಸಿಯೇಷನ್ ಇದರ ಕಾರ್ಯಕಾರಿ ಸಮಿತಿ ಹಾಗು ಸದಸ್ಯರ ಪರವಾಗಿ ಇವರಿಗೆ  ಶುಭಾಶಯಗಳನ್ನು ಕೋರಲಾಗಿದೆ.