ಮಹಿಳಾ ವಿಭಾಗ ಹಾಗೂ ಯುವವೇದಿಕೆಯವರಿಂದ ಶ್ರೀ ಸತ್ಯನಾರಾಯಣ ಪೊಜೆ ಹಾಗೂ ಶಾರದಾ ಪೊಜೆ.

Spread the News...

ದೇವಾಡಿಗ ವೆಲ್ಫೇರ್ ಅಸೋಸಿಯೇಶನ್ ಮುಂಬೈ ಸಂಘದ ಕಚೇರಿಯಲ್ಲಿ  ಅಕ್ಟೋಬರ್ 18 , 2015 ರಂದು ಮಹಿಳಾ ವಿಭಾಗ ಹಾಗೂ ಯುವವೇದಿಕೆಯವರಿಂದ ಶ್ರೀ ಸತ್ಯನಾರಾಯಣ ಪೊಜೆ ಹಾಗೂ ಶಾರದಾ ಪೊಜೆಯನ್ನು ನೆರವೇರಿಸಲಾಯಿತು. ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮವು ಜರಗಿತು. ಈ ಕಾರ್ಯಕ್ರಮದಲ್ಲಿ ಸಂಘದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದು, ಯುವವೇದಿಕೆಯ ಸದಸ್ಯರು ಸಾಂಪ್ರದಾಯಿಕ ಉಡುಗೆಯಾದ ಲುಂಗಿಯನ್ನು ಧರಿಸಿದ್ದು ವಿಶೇಷವಾಗಿತ್ತು.